ಒಪ್ಪಂದಗಳಿಗೆ ಬದ್ಧ:ಶಸ್ತ್ರಾಸ್ತ್ರಗಳಿದ್ದರೂ ಪ್ರಯೋಗಿಸದೆ ಪ್ರಾಣತೆತ್ತ ಭಾರತೀಯ ಯೋಧರು

ಒಪ್ಪಂದಗಳಿಗೆ ಬದ್ಧ:ಶಸ್ತ್ರಾಸ್ತ್ರಗಳಿದ್ದರೂ ಪ್ರಯೋಗಿಸದೆ ಪ್ರಾಣತೆತ್ತ ಭಾರತೀಯ ಯೋಧರು

ಲಡಾಖ್, ಜೂನ್ 20: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತದ ನಡುವೆ ನಡೆದ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ಸೈನಿಕರ ಬಳಿಕ ಶಸ್ತ್ರಾಸ್ತ್ರಗಳಿದ್ದರೂ ಪ್ರಯೋಗಿಸದೆ ಪ್ರಾಣತೆತ್ತಿದ್ದಾರೆ. ಭಾರತೀಯ ಯೋಧರು ಒಪ್ಪಂದಗಳನ್ನು ಮುರಿಯದೇ ಅವುಗಳಿಗೆ ಬದ್ಧರಾಗಿರಲು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ. ಆದರೆ 1996-2005 ರಲ್ಲಿ ಭಾರತ-ಚೀನಾ ನಡುವೆ ನಡೆದ ಒಪ್ಪಂದಗಳ ಪೈಕಿ ಉಭಯ ಪಕ್ಷದ ಸೈನಿಕರು ಮುಖಾಮುಖಿಯಾದಾಗ

from Oneindia.in - thatsKannada News https://ift.tt/2V6hYnN
via

Related Articles

0 Comments: