ಮನಿಲಾ, ಜೂನ್ 3: ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಕೆಳಮನೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬುಧವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಹೊಸ ಭಯೋತ್ಪಾದನಾ-ವಿರೋಧಿ ಮಸೂದೆ ಅಂಗೀಕರಿಸಿದೆ. ಈ ಮೂಲಕ ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಅವರ ಆಡಳಿತಕ್ಕೆ ಜಯ ಸಿಕ್ಕಿದೆ. ನೂತನ ಭಯೋತ್ಪಾದನಾ-ವಿರೋಧಿ ಶಾಸನದ ಅಡಿಯಲ್ಲಿ ಭಯೋತ್ಪಾದನೆ ಬೆಂಬಲಿಸುವ ಮತ್ತು ಪ್ರಚೋದಿಸುವವರನ್ನು
from Oneindia.in - thatsKannada News https://ift.tt/2UcSFjv
via
from Oneindia.in - thatsKannada News https://ift.tt/2UcSFjv
via
0 Comments: