ರಷ್ಯಾ ಯುದ್ಧ ವಿಮಾನಗಳ ಹಾರಾಟಕ್ಕೆ ತಡೆ ಹಾಕಿದ ಅಮೆರಿಕ

ರಷ್ಯಾ ಯುದ್ಧ ವಿಮಾನಗಳ ಹಾರಾಟಕ್ಕೆ ತಡೆ ಹಾಕಿದ ಅಮೆರಿಕ

ವಾಷಿಂಗ್ಟನ್, ಜೂನ್ 28 : ರಷ್ಯಾ ಸೇನೆಯ ಯುದ್ಧ ವಿಮಾನಗಳ ಹಾರಾಟಕ್ಕೆ  ಅಮೆರಿಕ ತಡೆ ಹಾಕಿದೆ. ಅಮೆರಿಕ-ರಷ್ಯಾ ನಡುವಿನ ಈ ಸಣ್ಣ ವಿವಾದ ವಿಶ್ವದ ಗಮನವನ್ನು ಸೆಳೆಯುತ್ತಿದೆ. ಈಗಾಗಲೇ ಭಾರತ-ಚೀನಾ ಯೋಧರ ಘರ್ಷಣೆ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಅಲಾಸ್ಕಾ ಬಳಿ  ರಷ್ಯಾ ವಾಯುಸೇನೆಯ ಯುದ್ಧವಿಮಾನಗಳ ಹಾರಾಟಕ್ಕೆ ಅಮೆರಿಕ ತಡೆ ಹಾಕಿದೆ. ಅಲಸ್ಕಾ ವಾಯು ರಕ್ಷಣಾ ಒಪ್ಪಂದವನ್ನು ರಷ್ಯಾ ಉಲ್ಲಂಘಿಸಿದೆ

from Oneindia.in - thatsKannada News https://ift.tt/31mAA76
via

0 Comments: