ರಷ್ಯಾದಲ್ಲಿ ಪುಟಿನ್ ಅಧ್ಯಕ್ಷ ಪಟ್ಟ ಉಳಿಸುವ ಸಾಂವಿಧಾನಿಕ ತಿದ್ದುಪಡಿ!

ರಷ್ಯಾದಲ್ಲಿ ಪುಟಿನ್ ಅಧ್ಯಕ್ಷ ಪಟ್ಟ ಉಳಿಸುವ ಸಾಂವಿಧಾನಿಕ ತಿದ್ದುಪಡಿ!

ಮಾಸ್ಕೋ, ಜೂನ್.27: ಕೊರೊನಾವೈರಸ್ ಮಹಾಸ್ಫೋಟದ ನಡುವೆ ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹದ ಕುರಿತು ಮಹತ್ವದ ಸಾಂವಿಧಾನಿಕ ಬದಲಾವಣೆಗೆ ಒಪ್ಪಿಗೆ ಸಿಕ್ಕುವ ದಿನವು ಸನ್ನಿಹಿತವಾಗಿದೆ. ವಿಶ್ವದಲ್ಲೇ ಪ್ರಖ್ಯಾತಿ ಗಳಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕಾರವಧಿ 2024ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಆದರೆ ಜನಮೆಚ್ಚುಗೆ ಗಳಿಸಿರುವ ವ್ಲಾಡಿಮಿರ್ ಪುಟಿನ್ ಅವರಿಗೆ ಮುಂದಿನ ಎರಡು ಅವಧಿಗೆ ಅಧ್ಯಕ್ಷೀಯ

from Oneindia.in - thatsKannada News https://ift.tt/2VlAg4v
via

0 Comments: