ಕಳೆದ ಲೋಕಸಭಾ ಚುನಾವಣೆಯಲ್ಲಿನ ಆಶ್ಚರ್ಯಕರ ಫಲಿತಾಂಶವೆಂದರೆ ತುಮಕೂರು ಲೋಕಸಭಾ ಕ್ಷೇತ್ರದ್ದು. ಮೋದಿಯ ಜನಪ್ರಿಯತೆ ಏನೇ ಇರಲಿ, ದೇವೇಗೌಡ್ರು ಅಲ್ಲಿಂದ ಗೆದ್ದೇ ಬರುತ್ತಾರೆ ಎನ್ನುವುದೇ ಲೆಕ್ಕಾಚಾರವಿತ್ತು. ಆದರೆ, ಆಗಿದ್ದು ಜೆಡಿಎಸ್ಸಿಗೆ ಮುಖಭಂಗ. ಪ್ರಮುಖವಾಗಿ ನೀರಾವರಿ ಕ್ಷೇತ್ರದಲ್ಲಿ ಅಪ್ರತಿಮ ಅನುಭವವನ್ನು ಹೊಂದಿರುವ ದೇವೇಗೌಡರಂತಹ ಹಿರಿಯ ನಾಯಕರ ಅವಶ್ಯಕತೆ ಲೋಕಸಭೆಯಲ್ಲಿ ಬೇಕಿತ್ತು ಎನ್ನುವುದನ್ನು ತುಮಕೂರಿನ ಮತದಾರ ಅರಿಯದೇ ಹೋದರು ಎನ್ನುವುದನ್ನು ಬಿಜಿಪಿಯ
from Oneindia.in - thatsKannada News https://ift.tt/3cyAziu
via
from Oneindia.in - thatsKannada News https://ift.tt/3cyAziu
via
0 Comments: