ನೇಪಾಳದಲ್ಲಿ ಸಂಭವಿಸಿದ ಭೂಕುಸಿತಕ್ಕೆ 12 ಮಂದಿ ಸಾವು, 19 ಮಂದಿ ಕಾಣೆ

ನೇಪಾಳದಲ್ಲಿ ಸಂಭವಿಸಿದ ಭೂಕುಸಿತಕ್ಕೆ 12 ಮಂದಿ ಸಾವು, 19 ಮಂದಿ ಕಾಣೆ

ಕಠ್ಮಂಡು, ಜುಲೈ.10: ಪಶ್ಚಿಮ ನೇಪಾಳ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಂಭವಿಸಿದ ಭೂಕುಸಿತದಲ್ಲಿ 12 ಮಂದಿ ಪ್ರಾಣ ಬಿಟ್ಟಿದ್ದು, 19ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಸ್ಕಿ ಜಿಲ್ಲೆಯ ಪೋಖರಾ ನಗರದ ಸಾರಂಗ್‌ಕೋಟ್ ಮತ್ತು ಹೆಮ್ಜನ್ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಿಂದ ಮೂವರು ಮಕ್ಕಳು ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ. ಪೋಖರಾದ ಸಾರಂಗ್ ‌ಕೋಟ್

from Oneindia.in - thatsKannada News https://ift.tt/32abKb7
via

Related Articles

0 Comments: