ಫೆಬ್ರವರಿ ಒಳಗೆ 2-3 ವರ್ಷ ವಯಸ್ಸಿನ ಮಕ್ಕಳಿಗೆ ಕೋವೋವಾಕ್ಸ್ ಲಭ್ಯ: ಎಸ್‌ಐಐ ಸಿಇಒ

ಫೆಬ್ರವರಿ ಒಳಗೆ 2-3 ವರ್ಷ ವಯಸ್ಸಿನ ಮಕ್ಕಳಿಗೆ ಕೋವೋವಾಕ್ಸ್ ಲಭ್ಯ: ಎಸ್‌ಐಐ ಸಿಇಒ

ನವದೆಹಲಿ ಅಕ್ಟೋಬರ್ 21: ಮಕ್ಕಳ ಮೇಲೆ ನಡೆಯುತ್ತಿರುವ ಕೊವೊವ್ಯಾಕ್ಸ್ ಲಸಿಕೆ ಪ್ರಯೋಗ ಸುಗಮವಾಗಿದ್ದು, ಅಂದುಕೊಂಡಂತೆ ಆದರೆ ಜನವರಿ ಅಥವಾ ಫೆಬ್ರವರಿಯಲ್ಲಿ ಮಕ್ಕಳ ಲಸಿಕೆ ಬಳಕೆಗೆ ಮುಕ್ತವಾಗಬಹುದು ಎಂದು ಪುಣೆ ಮೂಲದ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ)ದ ಸಿಇಓ ಆದಾರ್ ಪೂನಾವಾಲಾ ಹೇಳಿದ್ದಾರೆ. ಈ ಬಗ್ಗೆ ವಿಶೇಷ ಸಂದರ್ಶನದಲ್ಲಿವೊಂದರಲ್ಲಿ ಮಾತನಾಡಿದ ಅವರು, ''2-3 ವರ್ಷ ವಯಸ್ಸಿನ ಮಕ್ಕಳಿಗೆ ಕೊವೊವ್ಯಾಕ್ಸ್

from Oneindia.in - thatsKannada News https://ift.tt/30PBWZS
via

Related Articles

0 Comments: