ಕರ್ನಾಟಕದಿಂದ 12 ಖಾಸಗಿ ರೈಲು ಸಂಚಾರ; ಮಾರ್ಗಗಳು

ಕರ್ನಾಟಕದಿಂದ 12 ಖಾಸಗಿ ರೈಲು ಸಂಚಾರ; ಮಾರ್ಗಗಳು

ಬೆಂಗಳೂರು, ಜುಲೈ 03 : ಎರಡನೇ ಹಂತದಲ್ಲಿ ರೈಲುಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಿದೆ. ಕರ್ನಾಟಕದಿಂದ 12 ಖಾಸಗಿ ರೈಲುಗಳು ದೇಶದ ವಿವಿಧ ನಗರಗಳಿಗೆ ಸಂಚಾರವನ್ನು ನಡೆಸಲಿವೆ. ಕರ್ನಾಟಕದಿಂದ ಸಂಚಾರ ನಡೆಸುವ ಎಲ್ಲಾ ರೈಲಗಳು ಬೆಂಗಳೂರಿನಿಂದಲೇ ಹೊರಡಲಿವೆ. ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ರೈಲು ಹೊರಡಲಿದ್ದು, ನಿಲ್ದಾಣದ ಕಾಮಗಾರಿ ಈ ವರ್ಷದ

from Oneindia.in - thatsKannada News https://ift.tt/38mu9Cx
via

Related Articles

0 Comments: