150 ವರ್ಷದ ಬಳಿಕ ಹೋರಾಟಗಾರರ ತಲೆಬುರುಡೆಗಳನ್ನು ಸಮಾಧಿ ಮಾಡಿದ ಅಲ್ಜೀರಿಯಾ

150 ವರ್ಷದ ಬಳಿಕ ಹೋರಾಟಗಾರರ ತಲೆಬುರುಡೆಗಳನ್ನು ಸಮಾಧಿ ಮಾಡಿದ ಅಲ್ಜೀರಿಯಾ

ದೆಹಲಿ, ಜುಲೈ 6: ಸುಮಾರು 150 ವರ್ಷಗಳ ಹಿಂದೆ ಫ್ರೆಂಚ್ ವಸಾಹತು ಶಾಹಿಗಳ ವಿರುದ್ಧ ಹೋರಾಡಿ ಮಡಿದ ಅಲ್ಜೀರಿಯಾ ಹೋರಾಟಗಾರರ ಅವಶೇಷನಗಳನ್ನು ಅಂತಿಮವಾಗಿ ಭಾನುವಾರ ಸಮಾಧಿ ಮಾಡಲಾಗಿದೆ. ಅಲ್ಜೀರಿಯಾದ 58ನೇ ಸ್ವಾತಂತ್ರ್ಯ ದಿನಾಚರಣೆಯ ಫ್ರೆಂಚ್ ಪ್ರಯುಕ್ತ ವಸಾಹತು ಶಾಹಿಗಳ ವಿರುದ್ಧ ಹೋರಾಡಿ ಸಾವನ್ನಪ್ಪಿದ್ದ 24 ಜನ ಅಲ್ಜೀರಿಯಾ ಯೋಧರ ತಲೆಬುರುಡೆಗಳನ್ನು ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

from Oneindia.in - thatsKannada News https://ift.tt/2Z3mF4h
via

Related Articles

0 Comments: