ಇಂಟೆಲ್-ಜಿಯೋ ಡೀಲ್: 1,894.5 ಕೋಟಿ ಹೂಡಿಕೆ ಮಾಡಿದ ಅಮೆರಿಕಾದ ದೈತ್ಯ ಕಂಪನಿ

ಇಂಟೆಲ್-ಜಿಯೋ ಡೀಲ್: 1,894.5 ಕೋಟಿ ಹೂಡಿಕೆ ಮಾಡಿದ ಅಮೆರಿಕಾದ ದೈತ್ಯ ಕಂಪನಿ

ನವದೆಹಲಿ, ಜೂನ್ 3: ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಕಂಪನಿಯಲ್ಲಿ ಹಣ ಹೂಡಲು ವಿಶ್ವದ ದೈತ್ಯ ಕಂಪನಿಗಳೇ ಪೈಪೋಟಿಗೆ ಬಿದ್ದಿವೆ. ಇದೇ ಸಾಲಿಗೆ ಈಗ ಅಮೆರಿಕಾದ ದೈತ್ಯ ಸೆಮಿಕಂಡಕ್ಟರ್ ಸಂಸ್ಥೆ ಇಂಟೆಲ್ ಜಿಯೋದಲ್ಲಿ ಹೂಡಿಕೆ ಮಾಡಿದೆ. ಒಂದರ ಹಿಂದೆ ಮತ್ತೊಂದರಂತೆ ಬೃಹತ್ ಕಂಪನಿಗಳೇ ಈಗಾಗಲೇ ಜಿಯೋದಲ್ಲಿ ಪಾಲನ್ನು ಖರೀದಿಸಿವೆ. ಇದೀಗ ಇಂಟೆಲ್

from Oneindia.in - thatsKannada News https://ift.tt/3eXNBb1
via

Related Articles

0 Comments: