ಬೆಂಗಳೂರು, ಜುಲೈ 2: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಅಪಾರ ಪ್ರಮಾಣದಲ್ಲಿ ಸಾವು ನೋವು ಉಂಟಾಗಿದೆ. ಭಾರತದಲ್ಲಿ ದಿನದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜುಲೈ 2ರಂದು ರಷ್ಯಾದ ಜೊತೆಗೂಡಿದ್ದು, 6 ಲಕ್ಷಕ್ಕೂ ಅಧಿಕ ಸಂಖ್ಯೆ ಸೋಂಕಿತರನ್ನು ಹೊಂದಿದೆ. ಆದರೆ, ರಷ್ಯಾದಲ್ಲಿ ಮರಣ ಪ್ರಮಾಣ ತೀರಾ ಕಡಿಮೆ. ಸೋಂಕು ನಿಯಂತ್ರಣ, ಸೋಂಕು ನಿವಾರಣೆಗಾಗಿ ಲಸಿಕೆ ತಯಾರಿ ಜೋರಾಗಿ ನಡೆದಿದೆ.
from Oneindia.in - thatsKannada News https://ift.tt/2NSuXFU
via
from Oneindia.in - thatsKannada News https://ift.tt/2NSuXFU
via
0 Comments: