ಟಿಕ್‌ ಟಾಕ್ ಬ್ಯಾನ್: ಬೈಟ್‌ ಡ್ಯಾನ್ಸ್ ಕಂಪನಿಗೆ 45,000 ಕೋಟಿ ನಷ್ಟ ಸಾಧ್ಯತೆ

ಟಿಕ್‌ ಟಾಕ್ ಬ್ಯಾನ್: ಬೈಟ್‌ ಡ್ಯಾನ್ಸ್ ಕಂಪನಿಗೆ 45,000 ಕೋಟಿ ನಷ್ಟ ಸಾಧ್ಯತೆ

ನವದೆಹಲಿ, ಜುಲೈ 2: ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಜೂನ್ 29ರಂದು ಆದೇಶ ಹೊರಡಿಸಿದೆ. ಅಂತೆಯೇ ಈಗಾಗಲೇ ಈ ಆ್ಯಪ್‌ಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಭಾರತದಲ್ಲಿ ಭಾರೀ ಜನಪ್ರಿಯವಾಗಿದ್ದ ಟಿಕ್‌ ಟಾಕ್ ಒಂದೇ ಒಂದು ಆ್ಯಪ್ ಬ್ಯಾನ್‌ನಿಂದಾಗಿ ಎಷ್ಟು

from Oneindia.in - thatsKannada News https://ift.tt/3eWjeSz
via

Related Articles

0 Comments: