ಜು.4ರಂದು ಮೋದಿ ಜೊತೆ ಬಿಜೆಪಿ ರಾಜ್ಯ ಘಟಕಗಳ ಸಭೆ!

ಜು.4ರಂದು ಮೋದಿ ಜೊತೆ ಬಿಜೆಪಿ ರಾಜ್ಯ ಘಟಕಗಳ ಸಭೆ!

ನವದೆಹಲಿ, ಜುಲೈ 03 : ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಮಾಡಿರುವ ಕಾರ್ಯಗಳ ಬಗ್ಗೆ ರಾಜ್ಯ ಘಟಕಗಳು ಮಾಹಿತಿ ನೀಡಬೇಕಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ನರೇಂದ್ರ ಮೋದಿ ಜೊತೆಗೆ

from Oneindia.in - thatsKannada News https://ift.tt/2Zxe3BT
via

Related Articles

0 Comments: