ವಿಪಿಎನ್ ಬ್ಲಾಕ್ : ಭಾರತದ ವೆಬ್ಸೈಟ್ ಚೀನಾದಲ್ಲಿ ಓಪನ್ ಆಗಲ್ಲ

ವಿಪಿಎನ್ ಬ್ಲಾಕ್ : ಭಾರತದ ವೆಬ್ಸೈಟ್ ಚೀನಾದಲ್ಲಿ ಓಪನ್ ಆಗಲ್ಲ

ಬೀಜಿಂಗ್, ಜೂನ್ 30: ಚೀನಾದ 59 ಆಪ್ ಗಳ ಮೇಲೆ ಭಾರತ ನಿಷೇಧ ಹೇರಿದ ಬೆನ್ನಲ್ಲೇ, ಭಾರತದ ವೆಬ್ಸೈಟ್ ಅನ್ನು ಚೀನಾದಲ್ಲಿ ವೀಕ್ಷಿಸಲು ಸಾಧ್ಯವಾಗದಂತೆ, ವಿಪಿಎನ್ (ವರ್ಚುಯಲ್ ಪ್ರೈವೇಟ್ ನೆಟ್ವರ್ಕ್) ಅನ್ನು ಬ್ಲಾಕ್ ಮಾಡಿದೆ. ಆಪ್ ನಿಷೇಧ ಹೇರುವ ಭಾರತ ಸರಕಾರದ ನಿರ್ಧಾರಕ್ಕೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ಚೀನಾ, "ಮುಂದಿನ ದಿನಗಳಲ್ಲಿ ಭಾರತ ತನ್ನ ನಿರ್ಧಾರವನ್ನು

from Oneindia.in - thatsKannada News https://ift.tt/2NUiOQR
via

Related Articles

0 Comments: