ಚೀನಾ ಗಡಿ ಸಂಘರ್ಷ: ಮೋದಿ ಸಂಪುಟದ ಆಯಕಟ್ಟಿನ ಸ್ಥಾನಕ್ಕೆ ಮೇಜರ್ ಸರ್ಜರಿ?

ಚೀನಾ ಗಡಿ ಸಂಘರ್ಷ: ಮೋದಿ ಸಂಪುಟದ ಆಯಕಟ್ಟಿನ ಸ್ಥಾನಕ್ಕೆ ಮೇಜರ್ ಸರ್ಜರಿ?

ಚೀನಾ, ಭಾರತದ ಗಡಿ ಪ್ರದೇಶವನ್ನು ಆಕ್ರಮಿಸಿರುವುದಕ್ಕೆ ಹಲವು ಸಾಕ್ಷ್ಯ ಚಿತ್ರಗಳು ಲಭ್ಯವಾಗಿವೆ. ಗಾಲ್ವಾನ್ ನದಿ ಕಣಿವೆಯಲ್ಲಿ ಭಾರತೀಯ ಪ್ರದೇಶಕ್ಕೆ ಚೀನೀ ಸೈನಿಕರು ನುಗ್ಗಿರುವುದುಕ್ಕೆ ಪ್ರಬಲ ಸಾಕ್ಷಿಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಈ ಚಿತ್ರಗಳನ್ನು ಬಲವಾದ ಸಾಕ್ಷಿಯೆಂದು ನಂಬುವುದಾದರೆ, ಮೋದಿ ಸರಕಾರದ ಪಾಲಿಗೆ ತೀರಾ ಮುಖಭಂಗದ ವಿದ್ಯಮಾನವಿದು. ಈ ಸಂದರ್ಭದಲ್ಲಿ,ಕೇಂದ್ರ ಸಂಪುಟದಲ್ಲಿ ಹಲವು ತುರ್ತು ಬದಲಾವಣೆಗಳು ಆಗಲಿವೆ ಎನ್ನುವ

from Oneindia.in - thatsKannada News https://ift.tt/2YNcFfh
via

Related Articles

0 Comments: