ನವದೆಹಲಿ, ಜುಲೈ 4: ಮೇ ತಿಂಗಳಲ್ಲಿ ಭಾರತದಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಸಿಬ್ಬಂದಿಯನ್ನು (600 ಉದ್ಯೋಗಿಗಳು) ವಜಾಗೊಳಿಸಿದ ನಂತರ, ಬಾಡಿಗೆ ವಾಹನ ಸೇವೆ ನೀಡುವ ಉಬರ್ ತನ್ನ ಮುಂಬೈ ಕಚೇರಿಯನ್ನು ಮುಚ್ಚಿದೆ ಎಂದು ಈ ಕುರಿತು ತಿಳಿದಿರುವ ಹೆಸರಿಸಬಾರದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಉಬರ್ ಮುಂಬೈ ಉದ್ಯೋಗಿಗಳು ಡಿಸೆಂಬರ್ ವರೆಗೆ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದ್ದು,
from Oneindia.in - thatsKannada News https://ift.tt/2DawwNd
via
from Oneindia.in - thatsKannada News https://ift.tt/2DawwNd
via
0 Comments: