ಝೂಮ್‌ ಬದಲಿಗೆ ಜಿಯೋಮೀಟ್ ಬಳಸಿದರೆ ಎಷ್ಟು ಉಳಿತಾಯ?

ಝೂಮ್‌ ಬದಲಿಗೆ ಜಿಯೋಮೀಟ್ ಬಳಸಿದರೆ ಎಷ್ಟು ಉಳಿತಾಯ?

ನವದೆಹಲಿ, ಜುಲೈ 5: ವೀಡಿಯೊ ಕಾನ್ಫರೆನ್ಸಿಂಗ್ ಆಪ್ ಝೂಮ್‌ನ ಬೇಸಿಕ್ ಅಥವಾ ಉಚಿತ ಪ್ಲಾನ್‌ನಲ್ಲಿ ಗ್ರೂಪ್ ಮೀಟಿಂಗ್‌ಗಳಿಗೆ 40 ನಿಮಿಷದ ಮಿತಿಯಿದ್ದರೆ, ಗೂಗಲ್ ಪ್ಲೇಸ್ಟೋರ್ ಹಾಗೂ ಐಒಎಸ್‌ನಲ್ಲಿ ಕಳೆದ ಗುರುವಾರ ಬಿಡುಗಡೆಯಾದ ಜಿಯೋಮೀಟ್‌ನಲ್ಲಿ 24-ಗಂಟೆಗಳವರೆಗಿನ ಗ್ರೂಪ್ ಮೀಟಿಂಗ್ಸ್ ನಡೆಸಬಹುದಾಗಿದೆ, ಅಲ್ಲದೆ, ಆಪ್ ಸಂಪೂರ್ಣ ಉಚಿತವೂ ಆಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿದೆ. ಝೂಮ್‌ನ ಸದ್ಯದ ದರಗಳ

from Oneindia.in - thatsKannada News https://ift.tt/38tcARf
via

0 Comments: