ಚೀನಾದ ಮಾತು ಕೇಳಿ ಅಧಿಕಾರ ಕಳೆದುಕೊಳ್ಳುವತ್ತ ನೇಪಾಳ ಪ್ರಧಾನಿ

ಚೀನಾದ ಮಾತು ಕೇಳಿ ಅಧಿಕಾರ ಕಳೆದುಕೊಳ್ಳುವತ್ತ ನೇಪಾಳ ಪ್ರಧಾನಿ

ಕಠ್ಮಂಡು, ಜುಲೈ 3: ಭಾರತದ ವಿರುದ್ದ ಗಡಿ ಸಮರ ಘೋಷಿಸಿದ್ದ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಈಗ ತಮ್ಮ ಹುದ್ದೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆಡಳಿತಾರೂಢ ಪಕ್ಷದವರೇ ಒಲಿ, ಸರಕಾರ ಮುನ್ನಡೆಸುವಲ್ಲಿ ಅಸಮರ್ಥರಾಗಿದ್ದಾರೆ, ಹುದ್ದೆಯಿಂದ ಕೆಳಗಿಳಿವುದಷ್ಟೇ ಅವರಿಗಿರುವ ಆಯ್ಕೆ ಎನ್ನುವ ಪಟ್ಟು ಹಿಡಿದಿದ್ದಾರೆ. ನೇಪಾಳ ಪ್ರಧಾನಿ ಶರ್ಮಾಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು ತಮ್ಮ ಪಕ್ಷದ ಕೆಲವು ಮುಖಂಡರನ್ನು ಬಲೆಗೆ

from Oneindia.in - thatsKannada News https://ift.tt/2NSA2y0
via

Related Articles

0 Comments: