ಪಕ್ಕಾ ದೇಸಿ ಆ್ಯಪ್‌ ಚಿಂಗಾರಿಗೆ 10 ಕೋಟಿ ರೂಪಾಯಿ ಸೀಡ್ ಫಂಡಿಂಗ್

ಪಕ್ಕಾ ದೇಸಿ ಆ್ಯಪ್‌ ಚಿಂಗಾರಿಗೆ 10 ಕೋಟಿ ರೂಪಾಯಿ ಸೀಡ್ ಫಂಡಿಂಗ್

ನವದೆಹಲಿ, ಆಗಸ್ಟ್ 10: ಚೀನಾದ ಬೈಟ್‌ಡ್ಯಾನ್ಸ್‌ ಒಡೆತನದ ಟಿಕ್‌ಟಾಕ್‌ ಬ್ಯಾನ್ ಆದ ಬಳಿಕ ಭಾರತದಲ್ಲಿ ದೇಸಿ ಆ್ಯಪ್ ಚಿಂಗಾರಿ ಆ್ಯಪ್ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಆಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದರ ಬೆನ್ನಲ್ಲೇ ಚಿಂಗಾರಿ ಆ್ಯಪ್‌ಗೆ 10 ಕೋಟಿ ರೂಪಾಯಿ ಸೀಡ್ ಫಂಡಿಂಗ್ ಸಂಗ್ರಹವಾಗಿದೆ. ದೇಶಾದ್ಯಂತ ಚೀನಾ ಆ್ಯಪ್‌ ವಿರೋಧಿ ಅಭಿಪ್ರಾಯ ಮೂಡುತ್ತಿದ್ದು ಚಿಂಗಾರಿ

from Oneindia.in - thatsKannada News https://ift.tt/3aa5LFb
via

Related Articles

0 Comments: