ನವದೆಹಲಿ, ಆಗಸ್ಟ್ 22: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತದತ್ತ ಮುಖಮಾಡಿದೆ. ಶನಿವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 300 ರೂಪಾಯಿ ಇಳಿಕೆಗೊಂಡು 51,000 ರೂಪಾಯಿಗೆ ತಲುಪಿದರೆ, ಶುದ್ಧ ಚಿನ್ನ 10 ಗ್ರಾಂ 55,600 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಕಡಿಮೆಯಾಗಿ, 67,100 ರೂಪಾಯಿ ದಾಖಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ
from Oneindia.in - thatsKannada News https://ift.tt/3l9bro0
via
from Oneindia.in - thatsKannada News https://ift.tt/3l9bro0
via
0 Comments: