ನವದೆಹಲಿ, ಆಗಸ್ಟ್ 25: ಕೊರಿಯಾದ ಪಾಪ್ ಬ್ಯಾಂಡ್ ಬಿಟಿಎಸ್ ಯೂಟ್ಯೂಬ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿಬಿಟ್ಟಿದೆ. ಇದುವರೆಗೂ ಯಾರೂ ಮಾಡಲಾಗದ ಸಾಧನೆಯನ್ನು ದಾಖಲಿಸಿದೆ. 'ಡೈನಮೈಟ್' ಎಂಬ ಆಲ್ಬಂ ವೀಡಿಯೋ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಈ ಹಾಡು ಹಿಂದಿದ್ದ ಎಲ್ಲಾ ದಾಖಲೆಯನ್ನು ಮುರಿದಿದೆ. ಇಡೀ ವಿಶ್ವದ ಯುವಜನರಲ್ಲಿ ಬಹಳ ಜನಪ್ರಿಯವಾಗುತ್ತಿರುವ ಕೆ-ಪಿಒಪಿ ಯ ಈ ವೀಡಿಯೋ
from Oneindia.in - thatsKannada News https://ift.tt/32gEayg
via
from Oneindia.in - thatsKannada News https://ift.tt/32gEayg
via
0 Comments: