ಭಾರತದಲ್ಲಿ ಒಂದೇ ದಿನ 61,537 ಕೊರೊನಾ ಸೋಂಕಿತರು ಪತ್ತೆ

ಭಾರತದಲ್ಲಿ ಒಂದೇ ದಿನ 61,537 ಕೊರೊನಾ ಸೋಂಕಿತರು ಪತ್ತೆ

ನವದೆಹಲಿ, ಆಗಸ್ಟ್ 08: ಭಾರತದಲ್ಲಿ ಒಂದೇ ದಿನ 61,537 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 20,88,612 ಕೊರೊನಾ ಸೋಂಕಿತರಿದ್ದಾರೆ. ಒಂದೇ ದಿನ 933 ಮಂದಿ ಸಾವನ್ನಪ್ಪಿದ್ದಾರೆ. 6,19,088 ಸಕ್ರಿಯ ಪ್ರಕರಣಗಳಿವೆ. 14,27,006 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 42,518 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ 2,33,87,171 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿದೆ. ಆಗಸ್ಟ್

from Oneindia.in - thatsKannada News https://ift.tt/3ikhAeB
via

Related Articles

0 Comments: