ತೆರಿಗೆ ವಂಚನೆ: ಐಐಪಿಎಂ ನಿರ್ದೇಶಕ ಅರಿಂದಂ ಚೌಧರಿ ಬಂಧನ

ತೆರಿಗೆ ವಂಚನೆ: ಐಐಪಿಎಂ ನಿರ್ದೇಶಕ ಅರಿಂದಂ ಚೌಧರಿ ಬಂಧನ

ನವದೆಹಲಿ, ಆ. 24: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಅಂಡ್ ಮ್ಯಾನೇಜ್ಮೆಂಟ್(ಐಐಪಿಎಂ) ನಿರ್ದೇಶಕ ಅರಿಂದಂ ಚೌಧರಿ ಬಂಧನವಾಗಿದೆ. ಸುಮಾರು 23 ಕೋಟಿ ರು ಗೂ ಅಧಿಕ ಸೇವಾ ತೆರಿಗೆ ವಂಚಿಸಿದ ಆರೋಪವನ್ನು ಅರಿಂದಂ ಹೊತ್ತುಕೊಂಡಿದ್ದಾರೆ. ದಕ್ಷಿಣ ದೆಹಲಿಯ ಸಿಜಿಎಸ್ಟಿ ತಂಡದವರು ಸೇವಾ ತೆರಿಗೆ ಅಡಿಯಲ್ಲಿ ಬರುವ CENVAT ವಂಚಿಸಿದ ಆರೋಪದ ಮೇಲೆ ಅರಿಂದಂ ಅವರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.

from Oneindia.in - thatsKannada News https://ift.tt/34GkdnJ
via

Related Articles

0 Comments: