ರೋಚಕ ಘಟನೆ: ಆತ್ಮಹತ್ಯೆಗೆ ಮುಂದಾಗಿದ್ದವನನ್ನು ಉಳಿಸಿದ ಫೇಸ್‌ಬುಕ್ ಸಿಬ್ಬಂದಿ ದೆಹಲಿ, ಆಗಸ್ಟ್ 10: ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ದೂರದ ಐರ್ಲೆಂಡ್ ಮೂಲದ ಫೇಸ್‌ಬುಕ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ದೆಹಲಿ ಪೊಲೀಸರು ಉಳಿಸಿದ ಕುತೂಹಲಕಾರಿ ಘಟನೆ ನಡೆದಿದೆ. ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ 27 ವರ್ಷದ ವ್ಯಕ್ತಿ, ಆತ್ಮಹತ್ಯೆಗೆ ಮುಂದಾಗುವ ಚಟುವಟಿಕೆಗಳಲ್ಲಿ ತೊಡಗಿರುವುದು
from Oneindia.in - thatsKannada News https://ift.tt/31GrwbT
via
from Oneindia.in - thatsKannada News https://ift.tt/31GrwbT
via
0 Comments: