ಫ್ಯೂಚರ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮಂಡಳಿ ಸಭೆ ಮತ್ತೊಮ್ಮೆ ಮುಂದೂಡಿಕೆ

ಫ್ಯೂಚರ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮಂಡಳಿ ಸಭೆ ಮತ್ತೊಮ್ಮೆ ಮುಂದೂಡಿಕೆ

ನವದೆಹಲಿ, ಆಗಸ್ಟ್‌ 29: ಫ್ಯೂಚರ್ ಎಂಟರ್‌ಪ್ರೈಸಸ್ನಿಂದ ಇಂದು ಮಹತ್ವದ ನಿರ್ಧಾರ ಹೊರಬೀಳಲಿದೆ ಎಂದು ಕಾದು ಕುಳಿತಿದ್ದವರಿಗೆ ನಿರಾಸೆಯಾಗಿದೆ. ಫ್ಯೂಚರ್ ಎಂಟರ್‌ಪ್ರೈಸಸ್ ತನ್ನ ಮಂಡಳಿಯ ಸಭೆಯನ್ನು ಮತ್ತೊಮ್ಮೆ ಮರು ನಿಗದಿ ಮಾಡಿದ್ದು ಸೆಪ್ಟೆಂಬರ್ 7 ಕ್ಕೆ ಮುಂದೂಡಿದೆ. ಇದು ಮಂಡಳಿಯ ಸಭೆಯನ್ನು ಕಂಪನಿಯು ಮುಂದೂಡುತ್ತಿರುವ ಎರಡನೇ ಬಾರಿ. ಇದಕ್ಕೂ ಮೊದಲು ಆಗಸ್ಟ್ 22 ರಂದು ಸಭೆ ನಡೆಯಬೇಕಿದ್ದ ಸಭೆಯನ್ನು

from Oneindia.in - thatsKannada News https://ift.tt/2YJ1WC3
via

0 Comments: