ಮಹಿಂದ ರಾಜಪಕ್ಸೆ ಎದುರು ವಿಪಕ್ಷಗಳು ಧೂಳ್ ಧೂಳ್..!

ಮಹಿಂದ ರಾಜಪಕ್ಸೆ ಎದುರು ವಿಪಕ್ಷಗಳು ಧೂಳ್ ಧೂಳ್..!

ಕೊಲಂಬೋ, ಆಗಸ್ಟ್ 7: ದ್ವೀಪರಾಷ್ಟ್ರ ಶ್ರೀಲಂಕಾ ಮತ್ತೊಂದು ರಾಜಕೀಯ ದಾಖಲೆಗೆ ಸಾಕ್ಷಿಯಾಗಿದೆ. ಏಷ್ಯಾದಲ್ಲಿ ದೀರ್ಘಾವಧಿಗೆ ಆಡಳಿತ ನಡೆಸಿದ ಖ್ಯಾತಿ ಹೊಂದಿರುವ ರಾಜಪಕ್ಸೆ ಮತ್ತೆ ಸಿಂಹಳಿಯರ ಸಿಂಹಾಸನ ಏರಿದ್ದಾರೆ. ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆ ಪಕ್ಷವಾದ ಎಸ್‌ಎಲ್‌ಪಿಪಿ ಭಾರಿ ಅಂತರದಲ್ಲಿ ಜಯಭೇರಿ ಭಾರಿಸಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. 225 ಸದಸ್ಯ ಬಲದ ಶ್ರೀಲಂಕಾ ಸಂಸತ್‌ಗೆ ಆಗಸ್ಟ್‌ 5

from Oneindia.in - thatsKannada News https://ift.tt/33CiQG6
via

Related Articles

0 Comments: