ಸಿಯೋಲ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾಗೆ ಆತಂಕ

ಸಿಯೋಲ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾಗೆ ಆತಂಕ

ಸಿಯೋಲ್, ಆಗಸ್ಟ್ 21: ದಕ್ಷಿಣ ಕೊರಿಯಾ ಸಿಯೋಲ್‌ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದೇ ದಿನ ಸಿಯೋಲ್‌ ಒಂದರಲ್ಲೇ 324 ಪ್ರಕರಣಗಳು ಪತ್ತೆಯಾಗಿವೆ. ಬಹುತೇಕ ಪ್ರಕರಣಗಳು ಅತಿ ಹೆಚ್ಚು ಜನಸಂಖ್ಯೆಯಿರುವ ಸಿಯೋಲ್‌ನಲ್ಲಿ ಇದೆ. ಶಾಲೆ, ಚರ್ಚ್, ರೆಸ್ಟೋರೆಂಟ್, ಕಚೇರಿಗಳು ಸೋಂಕು ಹರಡುವ ಪ್ರಮುಖ ಸ್ಥಳಗಳಾಗಿವೆ.ಶುಕ್ರವಾರ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿವೆ. ಬುಸನ್, ಗ್ವಾಂಗ್ಜು, ಡೇಜಿಯಾನ್, ಸೀಜಾಂಗ್, ಡೇಗೂನಲ್ಲಿ

from Oneindia.in - thatsKannada News https://ift.tt/31k6Zuy
via

Related Articles

0 Comments: