ಯುಎಸ್ ಸ್ಪೈ ವಿಮಾನದ ವಿರುದ್ಧ ಕ್ಷಿಪಣಿ ಹಾರಿಸಿದ ಚೀನಾ

ಯುಎಸ್ ಸ್ಪೈ ವಿಮಾನದ ವಿರುದ್ಧ ಕ್ಷಿಪಣಿ ಹಾರಿಸಿದ ಚೀನಾ

ಬೀಜಿಂಗ್, ಆ. 27: ಸಂಪೂರ್ಣವಾಗಿ ಹಾರಾಟ ನಿಷೇಧ ಇರುವ No fly Zoneನಲ್ಲಿ ಬೇಹುಗಾರಿಕೆ ವಿಮಾನವನ್ನು ಹಾರಿಸಿದ್ದ ಯುಎಸ್ಎಗೆ ಚೀನಾ ತಕ್ಕ ಉತ್ತರ ನೀಡಿದೆ. ಎರಡು ಖಂಡಾಂತರ ಕ್ಷಿಪಣಿಗಳನ್ನು ಪ್ರತಿಯಾಗಿ ಹಾರಿ ಬಿಟ್ಟಿದೆ. ಅಮೆರಿಕ ವಾಯುಪಡೆಯ 'ಯು-2' ಬೇಹುಗಾರಿಕೆ ವಿಮಾನವು ಚೀನಾ ವ್ಯಾಪ್ತಿಯ ದಕ್ಷಿಣ ಚೀನಾ ಸಮುದ್ರದ No fly Zoneನಲ್ಲಿ ಅಕ್ರಮವಾಗಿ ಪ್ರವೇಶಿಸಿದೆ ಎಂದು ಚೀನಾ

from Oneindia.in - thatsKannada News https://ift.tt/32tFe2b
via

0 Comments: