ಯುಜಿಸಿ ಪರೀಕ್ಷೆಗಳ ಪರಿಷ್ಕೃತ ದಿನಾಂಕ ಪ್ರಕಟಿಸಿದ NTA

ಯುಜಿಸಿ ಪರೀಕ್ಷೆಗಳ ಪರಿಷ್ಕೃತ ದಿನಾಂಕ ಪ್ರಕಟಿಸಿದ NTA

ನವದೆಹಲಿ, ಆ. 21: ಯುಜಿಸಿ- ಎನ್ ಇಟಿ, ಇಗ್ನೋ, ಓಪನ್ ಮ್ಯಾಟ್, ದೆಹಲಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ, ಪಿಎಚ್ ಡಿ, ಐಸಿಎಆರ್, ಎಐಇಇಎ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಪ್ರಕಟಿಸಿದೆ. ಕೊರೊನಾವೈರಸ್ ಸೋಂಕಿನ ಭೀತಿಯಿಂದ ಹಲವು ಕೋರ್ಸ್ ಗಳ ಪರೀಕ್ಷೆಗಳು ವಿಳಂಬವಾಗಿವೆ. ವಿವಿಧ ಪರೀಕ್ಷೆಗಳನ್ನು ಆಯೋಜಿಸಲು ಎನ್ಟಿಎಗೆ ಅನುಮತಿ ಸಿಗುತ್ತಿದ್ದಂತೆ ಪರಿಷ್ಕೃತ

from Oneindia.in - thatsKannada News https://ift.tt/2EfmbAt
via

Related Articles

0 Comments: