ನವದೆಹಲಿ, ಸಪ್ಟೆಂಬರ್.01: ಭಾರತ-ಚೀನಾದ ನಡುವಿನ ಲಡಾಖ್ ಗಡಿಯ 1000 ಚದರ ಕಿಲೋ ಮೀಟರ್ ನಿಗದಿತ ಗಡಿ ರೇಖೆ(ಎಲ್ಎಸಿ) ಮೇಲೆ ಚೀನಾ ಸೇನಾಪಡೆಗಳು ನಿಯಂತ್ರಣವನ್ನು ಸಾಧಿಸುತ್ತಿವೆ ಎಂದು ಭಾರತೀಯ ಗುಪ್ತಚರ ಇಲಾಖೆಯು ಮಾಹಿತಿ ರವಾನಿಸಿದೆ. ಕಳೆದ ಏಪ್ರಿಲ್ ತಿಂಗಳಿನಿಂದಲೂ ಗಡಿಯಲ್ಲಿ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಕೊಳ್ಳುತ್ತಾ ಬರುತ್ತಿದೆ. ಡೆಪ್ಸಾಂಗ್ ಬಯಲು ಪ್ರದೇಶದಿಂದ ಚುಶುಲ್ ವರೆಗೆ ವಿವರಿಸಲಾಗದ ನಿಗದಿತ
from Oneindia.in - thatsKannada News https://ift.tt/3lBuYO2
via
from Oneindia.in - thatsKannada News https://ift.tt/3lBuYO2
via
0 Comments: