24 ಗಂಟೆಯಲ್ಲಿ ಭಾರತದಲ್ಲಿ 89,706 ಹೊಸ ಪ್ರಕರಣ ದಾಖಲು

24 ಗಂಟೆಯಲ್ಲಿ ಭಾರತದಲ್ಲಿ 89,706 ಹೊಸ ಪ್ರಕರಣ ದಾಖಲು

ನವದೆಹಲಿ, ಸೆಪ್ಟೆಂಬರ್ 09: ಭಾರತದಲ್ಲಿ 24 ಗಂಟೆಯಲ್ಲಿ 89,706 ಹೊಸ  ಕೋವಿಡ್ ಪ್ರಕರಣ ದಾಖಲಾಗಿದೆ. ದೇಶದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 43,70,129. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದುವರೆಗೂ ಗುಣಮುಖಗೊಂಡವರ ಸಂಖ್ಯೆ 33,98,845. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 8,97,394. ಕರ್ನಾಟಕದಲ್ಲಿ 4 ಲಕ್ಷದ ಗಡಿ ದಾಟಿದ

from Oneindia.in - thatsKannada News https://ift.tt/2R6zgik
via

Related Articles

0 Comments: