ಬೀಜಿಂಗ್, ಸೆಪ್ಟೆಂಬರ್ 18: ಕೊರೊನಾ ವೈರಸ್ಅನ್ನು ಜಗತ್ತಿಗೆ ಹರಡಿಸಿದ ಚೀನಾ, ತನ್ನ ದೇಶದಲ್ಲಿ ಸೋಂಕನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಅದರ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಕೊರೊನಾ ವೈರಸ್ ಸೋಂಕು ಹರಡಿದ್ದು ಚೀನಾ ಹೇಳಿಕೊಂಡಿರುವಂತೆ ಪ್ರಾಣಿಗಳಿಂದ ಅಲ್ಲ, ಅದು ಅಲ್ಲಿನ ಲ್ಯಾಬೋರೇಟರಿಗಳಲ್ಲಿ ಹುಟ್ಟಿಕೊಂಡಿದ್ದು ಎಂಬ ಆಘಾತಕಾರಿ ಸಂಗತಿಯನ್ನು ಸಂಶೋಧಕಿ ಡಾ. ಲಿ. ಮೆಂಗ್ ಯಾನ್ ಬಹಿರಂಗಪಡಿಸಿದ್ದರು. ಕೊರೊನಾ ವೈರಸ್
from Oneindia.in - thatsKannada News https://ift.tt/3c9ctMF
via
from Oneindia.in - thatsKannada News https://ift.tt/3c9ctMF
via
0 Comments: