ಕೊರೊನಾ ವೈರಸ್ ಲಸಿಕೆ ಪೂರೈಕೆಗೆ ಭಾರತದ ಸಹಕಾರ ಬೇಕು: ಬಿಲ್ ಗೇಟ್ಸ್

ಕೊರೊನಾ ವೈರಸ್ ಲಸಿಕೆ ಪೂರೈಕೆಗೆ ಭಾರತದ ಸಹಕಾರ ಬೇಕು: ಬಿಲ್ ಗೇಟ್ಸ್

ನವದೆಹಲಿ, ಸೆಪ್ಟೆಂಬರ್ 15: ಜಾಗತಿಕ ಮಟ್ಟದಲ್ಲಿ ಭಾರತವು ಮುಂಚೂಣಿ ಲಸಿಕೆ ಉತ್ಪಾದಕ ದೇಶವಾಗಿರುವುದರಿಂದ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ. 'ಭಾರತವು ಮುಂಚೂಣಿ ಲಸಿಕೆ ಉತ್ಪಾದನಾ ದೇಶವಾಗಿದೆ. ಕೋವಿಡ್ 19 ಲಸಿಕೆಗಳ ಉತ್ಪಾದನೆಗೆ ನಮಗೆ ಭಾರತದ ಸಹಕಾರ ಬೇಕಿದೆ. ಅಭಿವೃದ್ಧಿಶೀಲ ದೇಶಗಳಿಗೆ ಲಸಿಕೆಯಲ್ಲಿ ಕೆಲವು ಲಭ್ಯವಾಗಬಹುದು ಎಂಬ ಕಾರಣಕ್ಕೆ ಜಗತ್ತು

from Oneindia.in - thatsKannada News https://ift.tt/3c3Cywh
via

Related Articles

0 Comments: