ಒಂದೆಡೆ ಸುರ್ಜೇವಾಲ, ಇನ್ನೊಂದೆಡೆ ಡಿಕೆಶಿ: ಕಾಂಗ್ರೆಸ್ ಭವಿಷ್ಯಕ್ಕೆ ಹೊಸ 'ಭಾಷ್ಯ'!

ಒಂದೆಡೆ ಸುರ್ಜೇವಾಲ, ಇನ್ನೊಂದೆಡೆ ಡಿಕೆಶಿ: ಕಾಂಗ್ರೆಸ್ ಭವಿಷ್ಯಕ್ಕೆ ಹೊಸ 'ಭಾಷ್ಯ'!

ಕರ್ನಾಟಕ ಕಾಂಗ್ರೆಸ್ಸಿನ ಹಲವು ಮುಖಂಡರ ಮತ್ತು ಅಸಂಖ್ಯಾತ ಕಾರ್ಯಕರ್ತರ ಒಕ್ಕೂರಿಲಿನ ಒತ್ತಾಸೆಯಾಗಿದ್ದ ಕೆಪಿಸಿಸಿ ಉಸ್ತುವಾರಿ ಬದಲಾವಣೆ ಕೊನೆಗೂ ಕೈಗೂಡಿದೆ. ಇಷ್ಟು ದಿನ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್ ಜಾಗಕ್ಕೆ ಇನ್ನೂಬ್ಬರನ್ನು ಸೋನಿಯಾ ನೇಮಿಸಿ, ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹೋಗಿದ್ದಾರೆ. ಈಗ ಉಸ್ತುವಾರಿಯಾಗಿರುವ ಎಐಸಿಸಿನ ವಕ್ತಾರರೂ ಆಗಿರುವ ರಣದೀಪ್ ಸುರ್ಜೇವಾಲ, ವಾರಾಂತ್ಯದಲ್ಲಿ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ. ಹೊಸ ಉಸ್ತುವಾರಿಯವರಿಂದ ಬೆಟ್ಟದಷ್ಟು ನಿರೀಕ್ಷೆಯನ್ನು

from Oneindia.in - thatsKannada News https://ift.tt/3hteu7i
via

Related Articles

0 Comments: