ಸಿಲ್ವರ್‌ ಲೇಕ್ ಜೊತೆಗೆ ಕೆಕೆಆರ್ ಕೂಡ ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆ?

ಸಿಲ್ವರ್‌ ಲೇಕ್ ಜೊತೆಗೆ ಕೆಕೆಆರ್ ಕೂಡ ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆ?

ನವದೆಹಲಿ, ಸೆಪ್ಟೆಂಬರ್ 09: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ರಿಲಯನ್ಸ್‌ ರಿಟೇಲ್‌ನಲ್ಲಿ ಹೂಡಿಕೆ ಮಾಡಲು ಅಂತರಾಷ್ಟ್ರೀಯ ಕಂಪನಿಗಳು ಮುಗಿ ಬಿದ್ದಂತೆ ಕಾಣುತ್ತಿದೆ. ಅಮೆರಿಕಾದ ಕಂಪನಿ ಸಿಲ್ವರ್ ಲೇಕ್ ಬಳಿಕ ಮತ್ತೊಂದು ಜಾಗತಿಕ ಹೂಡಿಕೆದಾರ ಸಂಸ್ಥೆ ಕೆಕೆಆರ್ ಕೂಡ ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆಗೆ ಆಸಕ್ತಿ ತೋರಿದೆ. ಬ್ಲೂಮ್‌ಬರ್ಗ್‌ ವರದಿಯ ಪ್ರಕಾರ ಕೆಕೆಆರ್ ಅಂಡ್ ಕೊ. 1

from Oneindia.in - thatsKannada News https://ift.tt/2F48vc5
via

Related Articles

0 Comments: