ವಿದೇಶಕ್ಕೆ ಹಾರಿದ ಸೋನಿಯಾ, ಸಂಸತ್ ಅಧಿವೇಶನಕ್ಕೆ ಮತ್ತೆ ವಾಪಸ್!

ವಿದೇಶಕ್ಕೆ ಹಾರಿದ ಸೋನಿಯಾ, ಸಂಸತ್ ಅಧಿವೇಶನಕ್ಕೆ ಮತ್ತೆ ವಾಪಸ್!

ನವದೆಹಲಿ, ಸೆ. 12: ಈ ಬಾರಿ ಸಂಸತ್ ಅಧಿವೇಶನದಲ್ಲಿ ಉಪಾಧ್ಯಕ್ಷರ ಆಯ್ಕೆ ಬಗ್ಗೆ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಧಿವೇಶನಕ್ಕೂ ಮುನ್ನವೇ ವಿದೇಶಕ್ಕೆ ಹಾರಿದ್ದಾರೆ. ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಅಮೆರಿಕಕ್ಕೆ ಹಾರಿದ್ದಾರೆ. ಹೀಗಾಗಿ, ಸೆಪ್ಟೆಂಬರ್ 14ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದ

from Oneindia.in - thatsKannada News https://ift.tt/2Zx7114
via

Related Articles

0 Comments: