ಡಿಸೆಂಬರ್‌ 1ರಿಂದ ಹೊಸ ವೇಳಾಪಟ್ಟಿ; 600 ರೈಲುಗಳು ರದ್ದು

ಡಿಸೆಂಬರ್‌ 1ರಿಂದ ಹೊಸ ವೇಳಾಪಟ್ಟಿ; 600 ರೈಲುಗಳು ರದ್ದು

ನವದೆಹಲಿ, ಅಕ್ಟೋಬರ್ 15: ಲಾಕ್ ಡೌನ್ ಅವಧಿಯಲ್ಲಿ ಆದ ನಷ್ಟ ತುಂಬಿಕೊಳ್ಳಲು ಭಾರತೀಯ ರೈಲ್ವೆ ಹೊಸ ವೇಳಾಪಟ್ಟಿ ರಚನೆ ಮಾಡಿದೆ. ಡಿಸೆಂಬರ್ 1ರಿಂದ ಈ ವೇಳಾಪಟ್ಟಿ ಜಾರಿಗೆ ಬರಲಿದೆ. ಪ್ರತಿ ವರ್ಷ 2 ಸಾವಿರ ಕೋಟಿ ಆದಾಯ ಬರುವಂತೆ ಮಾಡಲು ರೈಲ್ವೆ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುತ್ತಿದೆ. ಲಾಭವಿಲ್ಲದ ಮಾರ್ಗದಲ್ಲಿ ರೈಲು ಸಂಚಾರ

from Oneindia.in - thatsKannada News https://ift.tt/375XXEQ
via

Related Articles

0 Comments: