ನವದೆಹಲಿ, ಅಕ್ಟೋಬರ್ 29: "ವಿಶ್ವಕ್ಕೆ ಪಾಕಿಸ್ತಾನ ಮತ್ತು ಭಯೋತ್ಪಾದನೆಯನ್ನು ಅದು ಪ್ರೋತ್ಸಾಹಿಸುವ ರೀತಿ ಬಗ್ಗೆ ತಿಳಿದಿದೆ. ಏನನ್ನು ಸಹ ಅವರು ಮುಚ್ಚಿಡಲು ಸಾಧ್ಯವಿಲ್ಲ" ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದರು. ಪುಲ್ವಾಮಾದಲ್ಲಿ ನಡೆದಿದ್ದ ಉಗ್ರರ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಸಚಿವ ಫವಾದ್ ಚೌಧರಿ ಸಂಸತ್‌ನ ಚರ್ಚೆಯೊಂದರ ಸಂದರ್ಭದಲ್ಲಿ ನೀಡಿದ ಹೇಳಿಕೆ ಬುಧವಾರ ವೈರಲ್ ಆಗುತ್ತಿದೆ.
from Oneindia.in - thatsKannada News https://ift.tt/3e7WhMn
https://ift.tt/3e7WhMn {
from Oneindia.in - thatsKannada News https://ift.tt/3e7WhMn
https://ift.tt/3e7WhMn {
0 Comments: