ಭಾರತ ಇಲ್ಲದೆ ವ್ಯಾಕ್ಸಿನ್ ಸಿಗಲ್ಲ, ರಷ್ಯಾದಿಂದ 100 ಮಿಲಿಯನ್ ಡೋಸ್ ಆರ್ಡರ್

ಭಾರತ ಇಲ್ಲದೆ ವ್ಯಾಕ್ಸಿನ್ ಸಿಗಲ್ಲ, ರಷ್ಯಾದಿಂದ 100 ಮಿಲಿಯನ್ ಡೋಸ್ ಆರ್ಡರ್

ಭಾರತದ ಮಿತ್ರ ಹಾಗೂ ಅಮೆರಿಕದ ಶತ್ರು ರಷ್ಯಾ ಭಾರತದ ಮುಂದೆ ವ್ಯಾಕ್ಸಿನ್ ತಯಾರಿಕೆಗೆ ಬೇಡಿಕೆ ಇಟ್ಟಿದೆ. ಸುಮಾರು 100 ಮಿಲಿಯನ್ ಡೋಸ್ ಉತ್ಪಾದನೆಗೆ ರಷ್ಯಾ ಮನವಿ ಮಾಡಿದೆ. ಅಷ್ಟಕ್ಕೂ ಭಾರತ ಐಟಿ ಹಬ್ ಮಾತ್ರವಲ್ಲ, ಫಾರ್ಮಾ ಇಂಡಸ್ಟ್ರೀ ವಿಚಾರದಲ್ಲೂ ಕಿಂಗ್. ಭಾರತದಲ್ಲಿ ಉತ್ಪಾದನೆಯಾಗದ ಔಷಧಗಳೇ ಇಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಫಾರ್ಮಾ ಇಂಡಸ್ಟ್ರಿ ಭಾರತವನ್ನೇ ಅವಲಂಬಿಸಿದೆ. ಡೆಡ್ಲಿ ಕ್ಯಾನ್ಸರ್‌

from Oneindia.in - thatsKannada News https://ift.tt/3q3Fq30
via

0 Comments: