ಅಮೆರಿಕಾದಲ್ಲಿ ಡಿಸೆಂಬರ್.11 ಅಥವಾ 12ರಂದೇ ಕೊವಿಡ್-19 ಲಸಿಕೆ!

ಅಮೆರಿಕಾದಲ್ಲಿ ಡಿಸೆಂಬರ್.11 ಅಥವಾ 12ರಂದೇ ಕೊವಿಡ್-19 ಲಸಿಕೆ!

ಕ್ಯಾಲಿಫೋರ್ನಿಯಾ, ನವೆಂಬರ್.23: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಮುಂದುವರಿದಿದೆ. ಇದರ ಮಧ್ಯೆ ಡಿಸೆಂಬರ್ ಆರಂಭದಲ್ಲಿಯೇ ಅಮೆರಿಕಾದಲ್ಲಿ ಕೊವಿಡ್-19 ಸೋಂಕಿಗೆ ಲಸಿಕೆ ಸಿಗಲಿದೆ ಎಂದು ತಜ್ಞರ ಸಮಿತಿ ತಿಳಿಸಿದೆ. ಡಿಸೆಂಬರ್.11 ಅಥವಾ 12ರ ವೇಳೆಗೆ ಪಿ-ಫಿಜರ್ ಔಷಧಿ ತಯಾರಿಕಾ ಸಂಸ್ಥೆಯು ಕೊವಿಡ್-19 ಲಸಿಕೆ ಸಂಶೋಧನಾ ಕಾರ್ಯದಲ್ಲಿ ಮಹತ್ವದ ತಿರುವು ಪಡೆದುಕೊಳ್ಳಲಿದೆ ಎಂದು ಅಮೆರಿಕಾ

from Oneindia.in - thatsKannada News https://ift.tt/3fqhoKt
via

Related Articles

0 Comments: