ಸಿಬ್ಬಂದಿಗೆ ಕೊರೊನಾ ಸೋಂಕು: ಪಾಕಿಸ್ತಾನದ 11 ನ್ಯಾಯಾಲಯಗಳು ಬಂದ್

ಸಿಬ್ಬಂದಿಗೆ ಕೊರೊನಾ ಸೋಂಕು: ಪಾಕಿಸ್ತಾನದ 11 ನ್ಯಾಯಾಲಯಗಳು ಬಂದ್

ಇಸ್ಲಾಮಾಬಾದ್, ಅಕ್ಟೋಬರ್ 30: ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ಪಾಕಿಸ್ತಾನದ 11 ನ್ಯಾಯಾಲಯಗಳನ್ನು ಬಂದ್ ಮಾಡಲಾಗಿದೆ. ಇಸ್ಲಾಮಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಅಧೀನದಲ್ಲಿ ಒಟ್ಟು 70 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. 12 ಮಂದಿ ನ್ಯಾಯಾಧೀಶರು ಮತ್ತು ಸಿಬ್ಬಂದಿಗೆ ಹಾಗೂ ಅನೇಕ ವಕೀಲರಿಗೂ ಸೋಂಕು ತಗುಲಿದೆ. ಹೀಗಾಗಿ 11 ನ್ಯಾಯಾಲಯಗಳನ್ನು ಮುಚ್ಚಲಾಗಿದೆ. ಗುಜರಾತ್‌: ಪ್ರಧಾನಿ ಮೋದಿ

from Oneindia.in - thatsKannada News https://ift.tt/3jEVHqI
https://ift.tt/3jEVHqI {

Related Articles

0 Comments: