ನವದೆಹಲಿ, ನವೆಂಬರ್ 27: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್ ಲಿಮಿಟೆಡ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮೈಕೆಲ್ ಕ್ಲಾರ್ಕ್ ಅವರನ್ನು ನೇಮಕ ಮಾಡುವುದಾಗಿ ಶುಕ್ರವಾರ ಪ್ರಕಟಿಸಿದೆ. 2021 ರ ಜನವರಿ 1 ರಿಂದ ಅಧಿಕಾರ ವಹಿಸಿಕೊಳ್ಳಲಿರುವ ಕ್ಲಾರ್ಕ್ ಸಿಒಒ ಅಷ್ಟೇ ಅಲ್ಲದೆ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಲಿದ್ದು, ಹೀರೋ ಸಮೂಹದ ಅಧ್ಯಕ್ಷ ಪವನ್
from Oneindia.in - thatsKannada News https://ift.tt/2Jk4S3v
via
from Oneindia.in - thatsKannada News https://ift.tt/2Jk4S3v
via
0 Comments: