ನೂತನ ಮುಖ್ಯ ಮಾಹಿತಿ ಆಯುಕ್ತರಾಗಿ ಯಶ್ವರ್ಧನ್ ಕುಮಾರ್ ನೇಮಕ

ನೂತನ ಮುಖ್ಯ ಮಾಹಿತಿ ಆಯುಕ್ತರಾಗಿ ಯಶ್ವರ್ಧನ್ ಕುಮಾರ್ ನೇಮಕ

ನವದೆಹಲಿ, ಅಕ್ಟೋಬರ್ 30: ಕೇಂದ್ರದ ನೂತನ ಮುಖ್ಯ ಮಾಹಿತಿ ಆಯುಕ್ತರನ್ನಾಗಿ ಯಶ್ವರ್ಧನ್ ಕುಮಾರ್ ಸಿನ್ಹಾ ಅವರನ್ನು ಸರ್ಕಾರ ನೇಮಕ ಮಾಡಿದೆ. ನಿವೃತ್ತ ಐಎಫ್ಎಸ್ ಅಧಿಕಾರಿಯಾಗಿರುವ ಯಶ್ವರ್ಧನ್ ಕುಮಾರ್ ಅವರನ್ನು ಮುಖ್ಯ ಮಾಹಿತಿ ಆಯುಕ್ತ ಹಾಗೂ ಪತ್ರಕರ್ತ ಉದಯ್ ಮುಹೂರ್ಕರ್ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಶೀಘ್ರದಲ್ಲೇ ರಾಷ್ಟ್ರಪತಿ ಭವನದಿಂದ ಅಧಿಸೂಚನೆ ಹೊರಬೀಳಲಿದೆ.

from Oneindia.in - thatsKannada News https://ift.tt/3oGGklk
https://ift.tt/3oGGklk {

Related Articles

0 Comments: