ದಿ. ಬೆನಜಿರ್- ಜರ್ದಾರಿ ಮಗಳು ಭಕ್ತವರ್ ಮದುವೆ ನಿಶ್ಚಯ; ಪಾಕ್ ನಲ್ಲಿ ಸಂಭ್ರಮ

ದಿ. ಬೆನಜಿರ್- ಜರ್ದಾರಿ ಮಗಳು ಭಕ್ತವರ್ ಮದುವೆ ನಿಶ್ಚಯ; ಪಾಕ್ ನಲ್ಲಿ ಸಂಭ್ರಮ

ಪಾಕಿಸ್ತಾನದಲ್ಲಿನ ಈ ವಿದ್ಯಮಾನ ಭಾರತ, ಬಾಂಗ್ಲಾದೇಶ್, ಶ್ರೀಲಂಕಾ, ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಹಾಗೂ ಯು.ಕೆ.ನಲ್ಲೂ ಸುದ್ದಿ ಆಗಿದೆ. ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಅಸಿಫ್ ಅಲಿ ಜರ್ದಾರಿ ಹಾಗೂ ಮಾಜಿ ಪ್ರಧಾನಿ- ದಿವಂಗತ ಬೆನಜಿರ್ ಭುಟ್ಟೋ ಮಗಳು ಭಕ್ತವರ್ ಭುಟ್ಟೋ ಜರ್ದಾರಿ ನಿಶ್ಚಿತಾರ್ಥ ಆಗಿದೆ. ಯು.ಎಸ್. ಮೂಲದ ವಾಣಿಜ್ಯೋದ್ಯಮಿ ಮೆಹ್ಮೂದ್ ಚೌಧರಿ ಜತೆಗೆ ಶುಕ್ರವಾರದಂದು ಮದುವೆ ನಿಶ್ಚಯ

from Oneindia.in - thatsKannada News https://ift.tt/3lkqA4D
via

0 Comments: