ಕೊರೊನಾವೈರಸ್ ಮುಂದಿನ 10 ವರ್ಷಗಳ ಕಾಲ ನಮ್ಮೊಂದಿಗೆ ಇರಲಿದೆ

ಕೊರೊನಾವೈರಸ್ ಮುಂದಿನ 10 ವರ್ಷಗಳ ಕಾಲ ನಮ್ಮೊಂದಿಗೆ ಇರಲಿದೆ

ನವದೆಹಲಿ, ಡಿಸೆಂಬರ್ 29: ಕೊರೊನಾವೈರಸ್ ಮುಂದಿನ 10 ವರ್ಷಗಳ ಕಾಲ ನಮ್ಮ ಜತೆಯೇ ಇರಲಿದೆ ಎಂದು ಲಸಿಕೆ ತಯಾರಕರು ಹೇಳಿದ್ದಾರೆ. ಕೊರೊನಾ ಸೋಂಕು ಬೇರೆಯವರಿಗೆ ಹರಡಬಾರದೆಂದರೆ ವಿಶ್ವದ ಕನಿಷ್ಠ 60-70 ಮಂದಿಗಾದರೂ ಲಸಿಕೆ ದೊರೆಯಬೇಕು. ವಿಶ್ವದಲ್ಲೇ ಕೊರೊನಾ ಲಸಿಕೆಗೆ ಮೊದಲ ಅನುಮೋದನೆ ಪಡೆದ ಲಸಿಕೆ ತಯಾರಕರು ಈ ಎಚ್ಚರಿಕೆಯನ್ನು ನೀಡಿದ್ದಾರೆ. ಬಯೋ ಎನ್‌ಟೆಕ್ ಮುಖ್ಯ ಕಾರ್ಯನಿರ್ವಾಹಕ ಉಗುರ್

from Oneindia.in - thatsKannada News https://ift.tt/3rCcbVW
https://ift.tt/3rCcbVW {

0 Comments: