ನವದೆಹಲಿ, ಡಿಸೆಂಬರ್ 29: ಬಿಟ್‌ಕಾಯಿನ್ ವಹಿವಾಟಿಗೆ ಶೇಕಡಾ 18ರಷ್ಟು ಜಿಎಸ್‌ಟಿ ವಿಧಿಸುವ ಪ್ರಸ್ತಾಪವನ್ನು ಸೆಂಟ್ರಲ್ ಎಕನಾಮಿಕ್ ಇಂಟೆಲಿಜೆನ್ಸ್ ಬ್ಯೂರೋ (ಸಿಇಐಬಿ) ಹಣಕಾಸು ಸಚಿವಾಲಯದ ಮುಂದಿಟ್ಟಿದೆ. ಕೇಂದ್ರ ಹಣಕಾಸು ಸಚಿವಾಲಯದ ಒಂದು ವಿಭಾಗವಾದ ಸಿಇಐಬಿ, ಬಿಟ್‌ಕಾಯಿನ್ ವಹಿವಾಟಿನಲ್ಲಿ ಸರ್ಕಾರವು ವಾರ್ಷಿಕವಾಗಿ 7,200 ಕೋಟಿ ರೂ. ಗಳಿಸಬಹುದು ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ (ಸಿಬಿಐಸಿ) ತಿಳಿಸಿದೆ.
from Oneindia.in - thatsKannada News https://ift.tt/3hwV9Un
https://ift.tt/3hwV9Un {
from Oneindia.in - thatsKannada News https://ift.tt/3hwV9Un
https://ift.tt/3hwV9Un {
0 Comments: