ಭಾರತದಲ್ಲಿ ಕೊವಿಡ್ 19 ಮೃತರ ಸಂಖ್ಯೆ ಮತ್ತೊಮ್ಮೆ 300ಕ್ಕಿಂತ ಕಡಿಮೆ

ಭಾರತದಲ್ಲಿ ಕೊವಿಡ್ 19 ಮೃತರ ಸಂಖ್ಯೆ ಮತ್ತೊಮ್ಮೆ 300ಕ್ಕಿಂತ ಕಡಿಮೆ

ನವದೆಹಲಿ, ಡಿಸೆಂಬರ್ 26: ಭಾರತದಲ್ಲಿ ಜೂನ್‌ ತಿಂಗಳ ನಂತರ ಇದೇ ಮೊದಲ ಬಾರಿಗೆ ಸತತವಾಗಿ ಒಂದು ದಿನದಲ್ಲಿ ಮೃತಪಟ್ಟವರ ಸಂಖ್ಯೆಯನ್ನು 300ಕ್ಕಿಂತ ಕಡಿಮೆಗಿಳಿಸಲಾಗಿದೆ. ಶನಿವಾರದಂದು ಒಂದು ದಿನದಲ್ಲಿ 300ಕ್ಕಿಂತ ಕಡಿಮೆ ಕೊರೊನಾ ವೈರಸ್ ಸಾವು ದಾಖಲಾಗಿತ್ತು. ದೇಶದಲ್ಲಿ ಶುಕ್ರವಾರ 251 ಮಂದಿ ಸೋಂಕಿತರು ಸಾವಿಗೀಡಾಗಿದ್ದರು. ಭಾನುವಾರ ಬೆಳಗ್ಗೆ ಲಭ್ಯ ಅಂಕಿ ಅಂಶದಂತೆ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ

from Oneindia.in - thatsKannada News https://ift.tt/38GWVhx
https://ift.tt/38GWVhx {

0 Comments: