ಫ್ಲಿಪ್‌ಕಾರ್ಟ್‌ನಿಂದ 2ಗುಡ್ ಲೋಕಲ್ ಯೋಜನೆ ಆರಂಭ : ಆಫ್‌ಲೈನ್ ರಿಟೇಲ್ ಉತ್ಪನ್ನಗಳು, ಆನ್‌ಲೈನ್‌ನಲ್ಲಿ ಲಭ್ಯ

ಫ್ಲಿಪ್‌ಕಾರ್ಟ್‌ನಿಂದ 2ಗುಡ್ ಲೋಕಲ್ ಯೋಜನೆ ಆರಂಭ : ಆಫ್‌ಲೈನ್ ರಿಟೇಲ್ ಉತ್ಪನ್ನಗಳು, ಆನ್‌ಲೈನ್‌ನಲ್ಲಿ ಲಭ್ಯ

ಬೆಂಗಳೂರು, ಡಿಸೆಂಬರ್ 4: ಸಾಂಪ್ರದಾಯಿಕ ರೀಟೇಲ್ ವ್ಯವಹಾರಗಳಿಗೂ ಇ-ಕಾಮರ್ಸ್ ನ ಪ್ರಯೋಜನಗಳನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಫ್ಲಿಪ್ ಕಾರ್ಟ್ ನ ಸ್ವತಂತ್ರ ಮೌಲ್ಯ-ಚಾಲಿತ ಪ್ಲಾಟ್ ಫಾರ್ಮ್ ಆಗಿರುವ 2ಗುಡ್ ಒಂದು ಹೊಸ ಯೋಜನೆಯನ್ನು ಘೋಷಿಸಿದೆ. 2ಗುಡ್ ಲೋಕಲ್ ಎಂಬ ಹೆಸರಿನ ಈ ಹೊಸ ಯೋಜನೆಯ ಉದ್ದೇಶ ಭಾರತದ ಜನಪ್ರಿಯ ಶಾಪಿಂಗ್ ಸೆಂಟರ್ ಗಳನ್ನು ಆನ್ ಲೈನ್ ವ್ಯವಹಾರದ

from Oneindia.in - thatsKannada News https://ift.tt/2JtW9MC
https://ift.tt/2JtW9MC {

Related Articles

0 Comments: