2025ಕ್ಕೆ ಭಾರತ ಶೇ. 25ರಷ್ಟು ಅನಿಮೇಶನ್ ಮತ್ತು VFX ಮಾರುಕಟ್ಟೆ ತನ್ನದಾಗಿಸಿಕೊಳ್ಳಲಿದೆ!

2025ಕ್ಕೆ ಭಾರತ ಶೇ. 25ರಷ್ಟು ಅನಿಮೇಶನ್ ಮತ್ತು VFX ಮಾರುಕಟ್ಟೆ ತನ್ನದಾಗಿಸಿಕೊಳ್ಳಲಿದೆ!

ನವದೆಹಲಿ, ಡಿಸೆಂಬರ್ 25: ಭಾರತೀಯ ಅನಿಮೇಷನ್ ಮತ್ತು ವಿಎಫ್‌ಎಕ್ಸ್ ಉದ್ಯಮವು 2025ರ ವೇಳೆಗೆ ಜಾಗತಿಕವಾಗಿ ಶೇಕಡಾ 20 ರಿಂದ 25ರಷ್ಟು ಮಾರುಕಟ್ಟೆಯ ಸಾಮರ್ಥ್ಯ ಹೊಂದಬಹುದು ಎನ್ನಲಾಗಿದೆ. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ ಭಾರತವು ಪ್ರಸ್ತುತ ಜಾಗತಿಕ ಮಾರುಕಟ್ಟೆ ಪಾಲಿನ ಶೇಕಡಾ 10ಕ್ಕಿಂತ ಹೆಚ್ಚಿನದನ್ನು ಹೊಂದಿದ್ದು, ಮುಂದಿನ ನಾಲ್ಕೈದು ವರ್ಷಗಳಲ್ಲಿ ಶೇಕಡಾ 20-25ರಷ್ಟು

from Oneindia.in - thatsKannada News https://ift.tt/3hhJYyM
via

0 Comments: