ದೇಶದಲ್ಲಿ 24,337 ಹೊಸ ಕೊರೊನಾ ವೈರಸ್ ಪ್ರಕರಣ

ದೇಶದಲ್ಲಿ 24,337 ಹೊಸ ಕೊರೊನಾ ವೈರಸ್ ಪ್ರಕರಣ

ನವದೆಹಲಿ, ಡಿಸೆಂಬರ್ 21: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 24,337 ಹೊಸ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ಭಾನುವಾರದಂದು 333 ಮಂದಿ ಕೋವಿಡ್ ಸೋಂಕಿತರು ಬಲಿಯಾಗಿದ್ದಾರೆ. ಇದರಿಂದ ಒಟ್ಟು ಸಾವಿನ ಸಂಖ್ಯೆ 1,45,810ಕ್ಕೆ ತಲುಪಿದೆ. ಭಾನುವಾರ 25,709 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ವರದಿಯಾಗಿದೆ. ಈ ಮೂಲಕ ಒಟ್ಟು ಚೇತರಿಕೆಯ ಸಂಖ್ಯೆ 96,06,111 ಏರಿಕೆಯಾಗಿದೆ. ಇದುವರೆಗೂ ದೇಶದಲ್ಲಿ

from Oneindia.in - thatsKannada News https://ift.tt/37GFcYC
via

Related Articles

0 Comments: